Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ಸಿಗದೆ ಹೋಗಬಹುದು 1 by rameshcb3344

SongGPT
ಸಿಗದೆ ಹೋಗಬಹುದು 1 by rameshcb3344 - ghazal music cover art

ಸಿಗದೆ ಹೋಗಬಹುದು 1

ghazal

0:002:57
Lyrics
Description
ಒತ್ತರಿಸಿ ಬರುವ ಕಣ್ಣೀರು ಒರೆಸಿಬಿಡು, ಮುಂದೆ ಸಿಗುವನೇ ಇಲ್ಲವೋ ಗೊತ್ತಿಲ್ಲ
ಒಂದು ಸಲವಾದರು ಮುಗುಳ್ನಕ್ಕುಬಿಡು, ನಾಳೆ ಕಾಣೆದೆ ಹೋದರು ಹೋಗಬಹುದು ತಿಳಿದಿಲ್ಲ
ಗಾಯವಾದ ಹೃದಯವನ್ನು ರಮಿಸಿಬಿಡು, ಮುಂದೆ ಒಡೆದುಹೋದರೆ ಹೋದಿತು
ಇರುವುದರೊಳಗೆ ಕೈಹಿಡಿದು ಬಿಡು ಸಿಗದೆ ಹೋಗಬಹುದು ತಿಳಿದಿಲ್ಲ
ನಿನ್ನ ಬಳಿ ಬರಲು ದಾರಿ ಬಿಟ್ಟುಬಿಡು, ನಾಳೆ ಕಾಲಿಲ್ಲದ ಹೆಳವನಾದೇನು ಗೊತ್ತಿಲ
ಹೆಗಲಿಗೆ ಕೈಹಾಕಿಬಿಡು, ಮುಂದೆ ನಾಲ್ಕು ಜನರ ಹೆಗಲ ಮೇಲೆ ಹೋದರೆ ಗೊತ್ತಿಲ್ಲ
ಅಳುವ ಕಣ್ಣೀರಿಗೆ ತುಟಿಗಳು ಅದರುವದ ಅದರಿಸಿಬಿಡು
ರಮೇಶ್ ಬನ್ನಿಕೊಪ್ಪನ ಎದೆಯು 앞으로 ಯಾರಿಗೂ ಸಿಗದೆ ಹೋಗಬಹುದು ಗೊತ್ತಿಲ್ಲ
ಒತ್ತರಿಸಿ ಬರುವ ಕಣ್ಣೀರು ಒರೆಸಿಬಿಡು, ಮುಂದೆ ಸಿಗುವನೇ ಇಲ್ಲವೋ ಗೊತ್ತಿಲ್ಲ
ಒಂದು ಸಲವಾದರು ಮುಗುಳ್ನಕ್ಕುಬಿಡು, ನಾಳೆ ಕಾಣೆದೆ ಹೋದರು ಹೋಗಬಹುದು ತಿಳಿದಿಲ್ಲ