Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ಸಣ್ಣ ವಯಸ್ಸಿನ ಪ್ರೀತಿ 2 by Venkatesh

SongGPT
ಸಣ್ಣ ವಯಸ್ಸಿನ ಪ್ರೀತಿ 2 by Venkatesh - Kannada Folk Ballad music cover art

ಸಣ್ಣ ವಯಸ್ಸಿನ ಪ್ರೀತಿ 2

Kannada Folk Ballad

0:003:01
Lyrics
Description
ಸಣ್ಣ ವಯಸ್ಸಿನ ನನ್ನ ಪ್ರೀತಿ ಕೊಂದಲ್ಲ ನೀನು, ಕೊನೆಗೆ 🥲🥲
ಸಣ್ಣ ವಯಸ್ಸಿನ ನನ್ನ ಪ್ರೀತಿ ಕೊಂದೆಲ್ಲ ನೀನು, ಹತ್ತೀನಿ
ಸಣ್ಣ ವಯಸ್ಸಿನ ನನ್ನ ಪ್ರೀತಿ ಕೊಂದೆಲ್ಲ ಕೊನೆಗೆ
ಯಾಕಲ್ಲ ತಗೊಂಡ ಹನಿಹನಿ ಬಡಕೊಂಡ ❤️‍🩹
ಇದ್ದ ಉರಾಗ ರೈತನ ಮಗನ ಲವ್ ಮಾಡಿದಲ್ಲಿ
ಹೈಸ್ಕೂಲಶಾಲಿಯಾಗಿ ಹೋದಾಗ ನೀನು ಸ್ಪ್ಲೆಂಡರ್ ಬೈಕ್ ಮೇಲೆ ಬಿಟ್ಟಿದ್ದೆ
ಇದು ಉರಾಗ ರೈತನ ಮಗ ನಾನು ಮಾಡಿದ್ದಲ್ಲಿ
ಹೈ ಸ್ಕೂಲ ಸಾಲಿಗೆ ಹೋಗಲಿ ನಿನಗೆ ಬಿಟ್ಟಿದೆ
ನಾ ನಿಮ್ಮ ಹೊಲದಾಗ ಗಳ ಬಂದಾಗ ನೀ ಕಣ್ಣ ಹೊಡೆದಲ್ಲ
ನನ್ನ ನಿನ್ನ ಪ್ರೀತಿ ನಿನ್ನಷ್ಟು ಗೊತ್ತಾಯ್ತಲ್ಲ ಗೆಳತಿ
ಸಣ್ಣ ವಯಸ್ಸಿನ ನನ್ನ ಪ್ರೀತಿ ಕೊಂದೆಲ್ಲ ಕೊನೆಗೆ
ಯಾಕಲ್ಲ ತಗೊಂಡ ಹನಿಹನಿ ಬಡಕೊಂಡ
ಯಾಕಲ್ಲ ತಗೊಂಡ ಹನಿಹನಿ ಬಡಕೊಂಡ
ಪ್ಯಾಟಿಗೆ ಹೋದೆಲ್ಲ ನನಗೆ ಹೇಳಿದ ನೀ ಗೆಳತಿ
ನಾ ಫೋನ್ ಹಚ್ಚಿದಾಗ ಕೇಳಿದಾಗ ನಾ ಕಾಲೇಜಿಗೋಸ್ಕರ ಬಂದೀನಿ ಹೇಳಿದೆಲ್ಲ
ನನ್ನ ಫೋನ್ ಹಚ್ಚಿ ನೋಡಬೇಕ ಬಾ ಅಂದೆಲ್ಲ
ಹೋರಿ ಹೊಲದಾಗ ಕಟ್ಟಿ ಬಂದೆ ನಾನು ಪ್ಯಾಟಿಗೆ
ಹೋರಿ ಹೊಲದಾಗ ಕಟ್ಟಿ ಬಂದೆ ನೀ
ನಮ್ಮಪ್ಪ ಬಂದ ಹೋರಿ ಕಟ್ಟಿಯಲ್ಲಿ ಹೋಗಿದೆ ಸಿಕ್ಕಂಗ ಬೈತಾನ
ಸಣ್ಣ ವಯಸ್ಸು ನನ್ನ ಪ್ರೀತಿ ಕೊಂದೆಲ್ಲ ನೀ ಕೊನೆಗೆ
ಕಲ್ಲ ತಗೊಂಡ ನೀನು ಬದುಕೊಂಡ ಹತ್ತೀನಿ ನಾನು
ಹೋರಿ ಮೇಯಿಸೋದೆ ಬಿಟ್ಟಿನಿ ನಿನ್ನ ಹಿಂದೆ ತಿರುಗಿ ನಾನು
ನಾ ಬೆಂಗಳೂರಿಗೆ ಹೋಗಿ ದುಡಿಯಾಕ್ ನಾ ಪೇಮೆಂಟ್ ಬಂದಾಗ ನಿನ್ನ ಹಾಕಿದ್ದೆ
ಸಣ್ಣ ತಂದೆ ತಾಯಿ ನನಗ ಮನೆಯಿಂದ ಹೊರಗೆ ಹಾಕಿ ಅರೆ ನಿನಗೋಸ್ಕರ
ಅವರೆಲ್ಲ ಬಿಟ್ಟ Production ದುಡಿಯಕ್ಕೆ ಬಂದೀನಿ ನಾನು
ಸಣ್ಣ ವಯಸ್ಸು ನನ್ನ ಪ್ರೀತಿ ಸುಟ್ಟಿದಲ್ಲೇ
ಕೈ ಮುಗಿದು ಬೇಡಿದರು ನನ್ನ ಪ್ರೀತಿ ಉಳಿಲಿಲ್ಲ
ಏನೆಲ್ಲ ಮಾಡಿದರೂ ನನ್ನ ಜೊತೆ ಉಳಿಲಿಲ್ಲ ಹುಡುಗಿ
ಕಾಲೇಜು ಹುಡುಗ ಸಟ್ಟಾಗಿ ಅಳ
ಏನೆಲ್ಲ ಮಾಡಿದರೂ ನನ್ನ ಜೊತೆ ಉಳಿಲಿಲ್ಲ ಹುಡುಗಿ
ಕಾಲೇಜು ಹುಡುಗನ ಸಟ್ಟಾಗಿ ಅಳ
ಕಾಲೇಜ ಕಲಿಯುವ ಹುಡುಗ
ನನ್ನ ನಂಬರ್ ಬ್ಲಾಕ್ ಲಿಸ್ಟ್ ಒಗದಾಳ
ಕಲಿಯುಗದಾಗ ಹುಡುಗಿಯರ ಮೇಲೆ
ಮುಂದೊಂದು ದಿನ ನನ್ನಿಂದ ನಿಮಗೆ ಬರಬಹುದಾ ಪರಿಸ್ಥಿತಿ
ಮುಂದೊಂದು ದಿನ ನನ್ನಿಂದ ನಿಮಗೆ ಬರಬಹುದಾ ಪರಿಸ್ಥಿತಿ
ನಾ 5ನೇ ಕಲಾಸು ಶಾಲೆ ಕಲತೇನೆ
ವಿದ್ಯೆ ಹತ್ತಿಲಲ್ಲ ಸರಸ್ವತಿಗೆ ಕೈ ಈಗ