Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ಕಳೆದ ಬೆಳಕು 2 by Man

SongGPT
ಕಳೆದ ಬೆಳಕು 2 by Man - Ballad,Male vocals music cover art

ಕಳೆದ ಬೆಳಕು 2

Ballad,Male vocals

0:003:48
Lyrics
Description
ಕಾರಣವಿಲ್ಲದೆ ಕಳೆದ ಕಾಲಕೆ ಕಾರಣವೆತಕೆ ಕೊಡುವೆ
ಬೆಳಕೇ ಕೊಡದ ಗೋಡೆಯ ಮೇಲೆ ದೀಪವನೆತಕೆ ಇದುವೇ
ಆ ದೀಪವ ಹಿಡುದು ಕೈ ಮೇಲೆ ನೀನಿನ್ನು ಹುಡುಕುತ್ತ ಹೋದೆ ಬೆಳಕನ್ನು
ಸುಳ್ಳಿನ ಕಂತೆಗೆ ಸುಳ್ಳನ್ನು ಬಿಗಿದು
ಸುಳ್ಳನ್ನು ಕಾದೆ ನೀನು
ಸುಳ್ಳಿಗೆ ನೂರು ಜನ ಸತ್ಯಕ್ಕೆ ಇನ್ನಾರು ನಿನಿದ್ದು ಕಾದೆ ಸುಳ್ಳನು