Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

Sri Rama Namavanu 1 by Vinod

SongGPT
Sri Rama Namavanu 1 by Vinod - Indian,neutral vocals music cover art

Sri Rama Namavanu 1

Indian,neutral vocals

0:003:19
Lyrics
Description
Verse 1:
ರಾಮ ಜಪಿಸಿರೋ, ರಾಮ ಬಜಿಸಿರೋ,
ರಾಮ ನಾಮವ ಹಾಡಿರೋ
ರಾಮನಾಮವ ಹಾಡಿರೋ, ನಮ್ಮ ಸೀತಾರಾಮನ ನೆನೆಯಿರೋ
Chorus:
ರಾಮ ನಡೆಯು ಸಹನೆ, ಸ್ಪೂರ್ತಿ
ರಾಮ ನುಡಿಯು ಮಮತೆ, ಪ್ರೀತಿ
ರಾಮನೂಲಿದರೆ ಹೆಸರು, ಕೀರ್ತಿ
ಶ್ರೀರಾಮ ಪ್ರಾರ್ಥನೆ ಮನಕೆ ಶಾಂತಿ
Verse 2:
ಸೀತಾಮಾತೆಯ ಹುಡುಕೊಂಡು ಹನುಮನೊರಟನು ಲಂಕೆಗೆ
ಹನುಮನೊರಟನು ಲಂಕೆಗೆ ಪಡೆದ ರಾಮನ ಮೆಚ್ಚುಗೆ
Chorus:
ರಾಮಭಕ್ತರು ಸೇರಿಕೊಂಡು ನಿತ್ಯ ಭಜನೆಯ ಮಾಡುವ
ನಿತ್ಯ ಭಜನೆಯ ಮಾಡುವ ಶ್ರೀರಾಮನ ಕೊಂಡಾಡುವ
Bridge:
ಶ್ರೀರಾಮನ ನಾಮದಲ್ಲಿ ಜೀವನದೆ ಬೆಳಕು
ಪ್ರೀತಿಯ ಹಾಡಿಗಳಲ್ಲಿ ನದೆಯೋಣ ನಾವು
ಶಾಂತಿಯ ಮಂತ್ರವಾಗಿ ಹರಿ ಹಾದು
ರಾಮನ್ ಸ್ಫೂರ್ತಿಯಾಗಿ ನಮ್ಮ ಹೃದಯ
Final Chorus:
ರಾಮ ನಡೆಯು ಸಹನೆ, ಸ್ಪೂರ್ತಿ
ರಾಮ ನುಡಿಯು ಮಮತೆ, ಪ್ರೀತಿ
ರಾಮನೂಲಿದರೆ ಹೆಸರು, ಕೀರ್ತಿ
ಶ್ರೀರಾಮ ಪ್ರಾರ್ಥನೆ ಮನಕೆ ಶಾಂತಿ
Outro:
ರಾಮ ನಾಮವ ಹಾಡಿರೋ, ನಮ್ಮ ಸೀತಾರಾಮನ ನೆನೆಯಿರೋ