Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

Navina Sandarbha 2 by Anil

SongGPT
Navina Sandarbha 2 by Anil - Folk music cover art

Navina Sandarbha 2

Folk

0:003:27
Lyrics
Description
ಹೂ ಹೂ ಹೂ ಹೂ
ಯುದ್ಧ ಯುದ್ಧಗಳು ನಡೆದು
ದೇಶದ ಕಳೆಯನ್ನು ಕಿತ್ತೊಗೆದು
ಚಿಗುರುತ್ತಿರುವ ಹೊಸದೊಂದು ನಾಡು
ಮೊಳಕೆ ಹೊಡೆಯುವ ಹರಷದ ವಷ
ವರ್ಷದ ಬೆಳಕು ಪ್ರಕೃತಿ ಸೌಂದರ್ಯ
ಅರಂಭವಾಯಿತು ನವೀನ ಸಂಭ್ರಮವು
ಎಲ್ಲೆಲ್ಲೂ ಯುಗಾದಿ ಸಂಭ್ರಮವು
ಹೆಚ್ಚಾಗಿತ್ತು ಪ್ರಾಣಿ ಪಕ್ಷಿಗಳಿಗೆ ಆಹಾರ
ನವ ಚೇತನದಲ್ಲಿ ಜೇನುಕಾರ ಬೇಕಿಲ್ಲ
ಸಂಪ್ರದಾಯ ಎಲ್ಲರಿಗೂ ಬೇಕು
ಸಂಸ್ಕಾರ ಉಳಿಸೋಣ ಆಚಾರ ವಿಚಾರ
ಎಚ್ಚಲಿ ಸಂಸ್ಕೃತಿ ಬೆಳೆಯಲಿ
ಯುಗಾದಿಯ ಪ್ರಾಕೃತಿಕ ಬದುಕಿಗೆ
ಸಿಹಿಕಹಿ ಸುಖವಾಗಿ ಜೀವಿಸಲು
ಹೂ ಬೇವು ಬೆಲ್ಲ ವಿರಲಿ ಸಂಸಾರ
ಗುಟ್ಟಲ್ಲಿ ಸಹನೆ ಬಾಂಧವ್ಯ ತೋರಿ
ಒಗಟ್ಟಾಗಿರಿ ಬೇಳೆ ಬೆಲ್ಲವಿರಲಿ
ಒಬ್ಬಟ್ಟಲ್ಲಿ ದೇಶಕ್ಕೆ ಅಂಜಿ ಸಿಹಿ ಎಲ್ಲರಲ್ಲಿ