
Malapanna Preeti Gelatiya 1 by Shatus

Shatus
Aug 24, 2026
Malapanna Preeti Gelatiya 1
North Karnataka Janapada Folk
[Chorus - Pallavi] ಕುರುಬರ ಹುಡುಗನ ಪ್ರೀತಿ, ಬ್ಯಾಸರದ ಗೆಳತಿ, ಬಾಜು ಮನೆಯ ಗೆಳತಿ, ಮರೆತೆ ನೀನು ಒಂಟಿ… ಹೊಸದಾಗಿ ಹೋಗುವಾಗ, ಒಮ್ಮೆ ನನ್ನ ಭೇಟಿಯಾಗಿ ಹೋಗ, ಮಾಳಪ್ಪನ ಪ್ರೀತಿ ಬ್ಯಾಸರ ಆಯ್ತೇನೋ ಗೆಳತಿ… [Verse 1 - Charana 1] ದಿಂಡವಾರ ಪರಮಾನಂದನ ಜಾತ್ರೆಗೆ ಬಂದೈತೆ ಗೆಳತಿ, ಒಂದ ಸರಿ ಜಾತ್ರೆಗೆ ಬಂದು ಭೇಟಿಯಾಗಿ ಹೋಗ ಗೆಳತಿ… ಹೋದ ವರ್ಷ ಮಾಡಿದ ಪ್ರೀತಿ, ಈ ವರ್ಷ ಯಾಕೋ ಆಯ್ತು ಒಂಟಿ… ನಿನ್ನ ನೆನಪಾದಾಗ ಮನಸ್ಸು ಕೇಳುತ್ತೈತಿ, ಮಾಳಪ್ಪನ ಪ್ರೀತಿ ಮರೆತೆಯಾ ಗೆಳತಿ… [Chorus - Pallavi] ಕುರುಬರ ಹುಡುಗನ ಪ್ರೀತಿ, ಬ್ಯಾಸರದ ಗೆಳತಿ, ಬಾಜು ಮನೆಯ ಗೆಳತಿ, ಮರೆತೆ ನೀನು ಒಂಟಿ… ಹೊಸದಾಗಿ ಹೋಗುವಾಗ, ಒಮ್ಮೆ ನನ್ನ ಭೇಟಿಯಾಗಿ ಹೋಗ, ಮಾಳಪ್ಪನ ಪ್ರೀತಿ ಬ್ಯಾಸರ ಆಯ್ತೇನೋ ಗೆಳತಿ… [Verse 2 - Charana 2] ಸಂತು ಮಾಳಪ್ಪ ಅಣ್ಣತಮ್ಮರು ಜೋಡಿಯಾಗಿ ಬಂದ್ರೆ, ಊರಾಗ ಎಲ್ಲರೂ ತಿರುಗಿ ನೋಡಬೇಕು… ಅಣ್ಣತಮ್ಮರ ಬಾಂಧವ್ಯ ಗಟ್ಟಿಯಾಗಿ ಇರಬೇಕು, ಸಂತು ಮಾಳಪ್ಪನ ಹೆಸರು ಮೆರೆಯಬೇಕು… [Chorus - Pallavi] ಕುರುಬರ ಹುಡುಗನ ಪ್ರೀತಿ, ಬ್ಯಾಸರದ ಗೆಳತಿ, ಬಾಜು ಮನೆಯ ಗೆಳತಿ, ಮರೆತೆ ನೀನು ಒಂಟಿ… ಹೊಸದಾಗಿ ಹೋಗುವಾಗ, ಒಮ್ಮೆ ನನ್ನ ಭೇಟಿಯಾಗಿ ಹೋಗ, ಮಾಳಪ್ಪನ ಪ್ರೀತಿ ಬ್ಯಾಸರ ಆಯ್ತೇನೋ ಗೆಳತಿ… [Bridge - Alankara] ಅಯ್ಯೋ ಗೆಳತಿ… ಓ ಗೆಳತಿ… ಮಾಳಪ್ಪನ ಮನದ ಮಾತು ಕೇಳು ಗೆಳತಿ… ಜಾತ್ರೆ ಮುಗಿಯುವ ಮುಂಚೆ ಒಮ್ಮೆ ಬಂದು, ನನ್ನ ಮನದ ಪ್ರೀತಿ ತಿಳಿದು ಹೋಗು ಗೆಳತಿ… [Chorus - Pallavi] ಕುರುಬರ ಹುಡುಗನ ಪ್ರೀತಿ, ಬ್ಯಾಸರದ ಗೆಳತಿ, ಬಾಜು ಮನೆಯ ಗೆಳತಿ, ಮರೆತೆ ನೀನು ಒಂಟಿ… ಹೊಸದಾಗಿ ಹೋಗುವಾಗ, ಒಮ್ಮೆ ನನ್ನ ಭೇಟಿಯಾಗಿ ಹೋಗ, ಮಾಳಪ್ಪನ ಪ್ರೀತಿ ಬ್ಯಾಸರ ಆಯ್ತೇನೋ ಗೆಳತಿ…
Malapanna Preeti Gelatiya
Genre
North Karnataka Janapada Folk
Gist
A poignant rural love ballad where a shepherd boy (Malapanna) yearns for his beloved, reminiscing about their shared moments at the annual Paramananada festival. The narrative captures the bittersweet ache of unrequited or fading love, with the protagonist pleading for one last meeting before the festival ends, questioning whether his beloved has forgotten their bond.
Themes
- Nostalgic longing: The contrast between past devotion and present abandonment
- Rural courtship traditions: References to festival gatherings as spaces for young love to flourish
- Social bonds and kinship: The intertwining of romantic love with community and family honor
- Temporal loss: The cyclical nature of seasons and festivals highlighting the passage of time and emotional distance
- Vulnerability in love: A young man's open-hearted plea for acknowledgment and reciprocation
Inspiration
This composition draws from your original Kannada folk lyrics to authentically capture the essence of North Karnataka's pastoral storytelling tradition. The song transforms the shepherd boy's emotional plea into a universal narrative about love's impermanence, using the festival setting as a metaphor for fleeting moments of connection. The repetitive, haunting refrain emphasizes the cyclical nature of hope and disappointment in rural romance.
Emotional Impact
The song evokes profound melancholy and tenderness, resonating with listeners through its raw vulnerability and authentic folk sensibility. The male vocal delivery conveys both yearning and resignation, creating an intimate confession that feels both deeply personal and culturally resonant. The repetition of the chorus builds emotional weight, transforming the plea into a meditation on love's fragility and the human need for remembrance.
