Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

Cherubic Echoes 2 by Ebay

SongGPT
Cherubic Echoes 2 by Ebay - Folk,both vocals music cover art

Cherubic Echoes 2

Folk,both vocals

0:003:28
Lyrics
Description
ಕರುಬಿದೆ ನಿನ್ನ ನಾಮವ, ನಾ ಕುಸಿಯುತಿರಲು
ಶರಣಾಗಿಹೆ ಪಾಪಗಳನೊಪ್ಪಿ, ಕಪಟವೆನ್ನದಿರು
ಅರಿತೆ ಧೂರ್ತ,ದುರಿತ,ಮಿಥ್ಯದ ಎಲ್ಲೆ ಮೀರಿಹೆನೆಂದು.
ಈ ಘರ್ಷಣೆಯೊಳು, ಮದ್ದು ಸಿಡಿಯುವ ಮುನ್ನ -
ಬಾ ಮಳೆಗೆ ನೀರುಣಿಸು, ಮತ್ತಷ್ಟು ಪೋಷಿಸು.
ನಿನ್ನೊಲುಮೆ ಭೋರ್ಗರೆಯದಿರೆ,
ತುಕ್ಕಿನಾ ಜಾತ್ರೆ ಇದು ಇರದೆ ನಿನ್ನಾಸರೆ.
ಬರಿ ಆಟವಿತ್ತು, ಸೋಲ ತಪ್ಪಿಸುತ್ತ - ನಿಜ ಬಣ್ಣ ಚಿಮ್ಮುವನಕ
ಮತ್ತದೇ ದುರಾಸೆ, ಆಸೆ ಹಿಂದೆಂದಿಗಿಂತಲೂ
ದುರ್ನಡತೆಯ ಸೋಗಿನಲಿ, ಸಲ್ಲದಾ ವಿಷಯದಲಿ.
ಪಾತಾಳಕ್ಕುರುಳದಿರೆ, ಬೀಳೆನೆಂಬ ಹುಂಬತನ.
ಇವೆಲ್ಲ ಸಾಕೆಂಬುದರ ಅಗಾಧತೆ ಬೆಳೆದಿರಲು
ತಂದೆ! ಹರಿಸು ನಿನ್ನೊಲುಮೆಯಾ ಧಾರೆ,
ತುಕ್ಕಿನಾ ಜಾತ್ರೆ ಇದು ಇರದೆ ನಿನ್ನಾಸರೆ.
ದೂರ ಸರಿಯದಿರು - ಜಗ ಸುಡುತಿರಲು
ದೂರ ಸರಿಯದಿರು - ಮನ ಮಾಗಿರಲು