Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

Bhakti Geethe of Gopalakrishna 1 by AI Composer

SongGPT
Bhakti Geethe of Gopalakrishna 1 by AI Composer - Devotional music cover art

Bhakti Geethe of Gopalakrishna 1

Devotional

0:003:41
Lyrics
Description
(verse)
ದಾರಿಯ ತೋರು ವಾರಿಜನಾಭ
ಕರುಣಾವಾರಿಧಿ ಮಧುಸೂದನ
ಹರಿನಾರಾಯಣ ಮಾಧವ ಶೌರಿ
ಮುರಹರ ಗಿರಿಧರ ಯದುನಂದನ
(chorus)
ಎಡನೀರು ‌ಮಠದ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿ ಯು
ಗುರುಗಳು ಪೂಜಿಸಿ ಪ್ರಸಾದ ನೀಡಲು
ಭಕ್ತರಿಗೆ ಸಂತೃಪ್ತಿಯು
(verse)
ವರಕೌಸ್ತುಭ ಮಣಿ ಭೂಷಿತ ಶೋಭಿತ
ಮುರಳೀಮೋಹನ ಗಿರಿಧಾರಿ
ಹರಿನಾರಾಯಣ ವಾರಿಜಲೋಚನ
ವಾಂಛಿತ ಫಲದಾ ಶ್ರೀ ಹರಿ
(chorus)
ಸಕಲ ಕಲೆಗಳಿಗೆ ಆಶ್ರಯ ನೀಡಿದೆ
ಎಡನೀರಿನ ಶ್ರೀ ಗುರು ಮಠವು
ವೇಣುಗೋಪಾಲ ತ್ರಿಭುವನ ಪಾಲ
ಗಾನವಿಲೋಲ ಗೋಪಾಲ
(bridge)
ಪೀತಾಂಬರಧರ ಯಶೋದಬಾಲ
ಭಾಗವತ ಪ್ರಿಯ ಗೋವಿಂದ
ನತಜನರಂಜನ ಭವಭಯಭಂಜನ
ಯಾದವನಂದನ ಗೋವಿಂದ