Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ಮಧುರ ಭಾವಗಳು 1 by Dileep

SongGPT
ಮಧುರ ಭಾವಗಳು 1 by Dileep - Kannada Pop,both vocals music cover art

ಮಧುರ ಭಾವಗಳು 1

Kannada Pop,both vocals

0:003:39
Lyrics
Description
ಓ.ಓ..
ಬೀಸಿದ ತಂಗಾಳಿ
ಒಲವಿನ ಹನಿ ಸೂಸಿ
ಮುದ್ದಾಡುತಿಹುದು..
ನಿನ್ನ ತಾಕಲು
ಬಾನು ಕರಗಿ
ಬರಿದಾಗಿಹುದು..
ಮುತ್ತಿನ ಮತ್ತಲ್ಲಿ
ಮಂಜಿನ ಹನಿಗಳು
ಮೆತ್ತಗೆ ಜಿನು ಜಿನುಗಿ
ತಿಲ್ಲಾನ ಹಾಡಿಹುದು..
ನಿನ್ನದೇ ಗುಂಗಲ್ಲಿ
ಒಬ್ಬಂಟಿ ನಾನಿಲ್ಲಿ
ಕಾಣದೆ ದೂರ
ಹೋದೆ ನೀನೆಲ್ಲಿ..?
ಮಧುರ ಭಾವವಿದು
ಮನದ ತುಡಿತವನು
ಹೇಳಲು ಕಾದಿಹೆನು
ಹೋಗದೇ ದೂರ
ಜೀಕುವ ಬಾರಾ..