Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ಮಂಗಳೂರು ಆಟೋರಿಕ್ಷಾ ರ್ಯಾಪ್ 2 by Srishanthi

SongGPT
ಮಂಗಳೂರು ಆಟೋರಿಕ್ಷಾ ರ್ಯಾಪ್ 2 by Srishanthi - Rap,both vocals music cover art

ಮಂಗಳೂರು ಆಟೋರಿಕ್ಷಾ ರ್ಯಾಪ್ 2

Rap,both vocals

0:003:29
Lyrics
Description
ಮಂಗಳೂರು ತಾಲೂಕು ಆಟೋರಿಕ್ಷಾ ಪರ್ಮಿಟ್ ಗಳಿಗೆ ವ್ಯಾಲ್ಯೂ ಇಲ್ಲ...
ಬ್ಯಾಟರಿ ಚಾಲಿತ ಎಲೆಕ್ಟ್ರಿಕಲ್ ಆಟೋರಿಕ್ಷಾಗಳನ್ನು ಖರೀದಿಸಿದವರ ಗೋಳನ್ನು ಕೇಳುವವರು ಯಾರೂ ಇಲ್ಲ...
ಗ್ರಾಮಾಂತರ ಪರ್ಮಿಟ್ & ಮಂಗಳೂರು ತಾಲೂಕು ಆಟೋರಿಕ್ಷಾ ಪರ್ಮಿಟ್ ಗೆ ವ್ಯತ್ಯಾಸ ಇಲ್ಲ...
ನಕಲಿ ರಿಕ್ಷದವರಿಗೆ ಫೈನ್ ಇಲ್ಲ...
ದಿನಾಂಕ 26-07-2024 ರ ಮಾನ್ಯ ಜಿಲ್ಲಾಧಿಕಾರಿಗಳ ಅವೈಜ್ಞಾನಿಕ ಅಧಿಸೂಚನೆಯ ಪ್ರಕಾರ ವಲಯ ಪರಿಕಲ್ಪನೆಯು ಮುಂದುವರೆಯುವುದೇ ಇಲ್ಲ...
ಆಟೋರಿಕ್ಷಾ ವೃತ್ತಿಯನ್ನು ನಂಬಿಕೊಂಡವರಿಗೆ ಸಂಪಾದನೆಯು ಇಲ್ಲ...
ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಹೇಳಿ ಪ್ರಯೋಜನ ಇಲ್ಲ...
ದಾಖಲೆ ಪತ್ರಗಳನ್ನು ರಿನಿವಲ್ ಮಾಡದೆ ದುಡಿಮೆ ಮಾಡಲು ಸಾಧ್ಯವೇ ಇಲ್ಲ...
ಯಾವ ಯಾವ ತಪ್ಪುಗಳನ್ನು ಅನಾವಶ್ಯಕವಾಗಿ ಸೃಷ್ಟಿಸಿ ಫೈನ್ ಹಾಕುತ್ತಾರೆ ಎಂಬುದನ್ನು ಊಹಿಸಿಕೊಳ್ಳಲು ಸಹ ಆಗುತ್ತಿಲ್ಲ...
ಆಟೋರಿಕ್ಷಾ ಚಾಲಕರ ಸಮುದಾಯದ ಈ ಪರೀಸ್ಥಿತಿಯು ಎಲ್ಲಿಯ ವರೆಗೆ ಹೋಗಿ ತಲುಪುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ...