Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ನೀನು ಇಲ್ಲ 2 by Dileep

SongGPT
ನೀನು ಇಲ್ಲ 2 by Dileep - Kannada Pop,both vocals music cover art

ನೀನು ಇಲ್ಲ 2

Kannada Pop,both vocals

0:002:58
Lyrics
Description
ಕವಿತೆ, ನೀ ಅದಾವ ಗಳಿಗೆಯಲಿ ಬೆರೆತೆ, ಇರುಳೇರಿ ಬಂದಾಗ, ಜಗ ಮುದುಡಿ ಮಲಗಿದಾಗ, ನಾ ಓರ್ವನೇ ನೆನೆಪುಗಳ ಮಳೆಯಲ್ಲಿ ನೆನೆದಿರುವೆ,
ಯಾರಿಲ್ಲ... ಇಲ್ಲಿ ನನಗಾಗಿ ಯಾರೂ ಇಲ್ಲ... ನಕ್ಕರೆ ನಗುವವರಿಲ್ಲ, ಅತ್ತರೆ ಒರೆಸುವವರಿಲ್ಲ, ನೀನೇ ಎಂದು ಕೇಳಲು ಒಂದು ಹುಲು ಜೀವವೂ ಇಲ್ಲ...
ಹಾಗಂತ ನಾ ಒಂಟಿಯೇನಲ್ಲ.. ನೀ ಆಗಾಗ ಸುಳಿಯುವೆಯಲ್ಲ ಕಾರ್ಗಾಲದ ಸೋನೆಯಂತೆ..
ಬಾ.. ತೆರೆದ ಮುಗಿಲಿದೆ, ಹೊಳೆವ ಇರುಳಿದೆ, ಬೆಳ್ಳಿಯ ಹಕ್ಕಿ ಬಾನೇರಿ ಬರುತಿದೆ, ಬೆತ್ತಲೆ ಚಂದಿರ ಕಿಲ ಕಿಲನೆ ನಗುತಿದೆ, ಕಪ್ಪಾನೆ ಹಿಂಡು ತೇಲಾಡಿ ಓಡುತ್ತಿದೆ, ನೀ ಸ್ಪುರಿಸು ಬಾ.. ನಾ ಗೀಚುವೆ...