Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ನಿನ್ನ ಸ್ನೇಹಿತ ಯೇಸು 2 by Sudhakar

SongGPT
ನಿನ್ನ ಸ್ನೇಹಿತ ಯೇಸು 2 by Sudhakar - gospel,female vocals music cover art

ನಿನ್ನ ಸ್ನೇಹಿತ ಯೇಸು 2

gospel,female vocals

0:003:51
Lyrics
Description
**ಅನು ಪಲ್ಲವಿ**
ನಂಬಿಗಸ್ತ ಸ್ನೇಹಿತ ನೀನು
ನಿನ್ನ ಸ್ನೇಹ ಸದಾ ಮಾಡುವೆ
ನಿನ್ನ ಪ್ರಾಣ ನನಗಾಗಿ ಕೊಟ್ಟಿರುವೆ
ನನ್ನ ಪ್ರಾಣ ಸ್ನೇಹಿತ ನೀನೇ ಯೇಸುವೇ
**ಪಲ್ಲವಿ**
ಸ್ನೇಹಿತ ಸ್ನೇಹಿತ
ಒಳ್ಳೆಯ ಸ್ನೇಹಿತ ಯೇಸು ನನ್ನ ಒಳ್ಳೆಯ ಸ್ನೇಹಿತ
**ಚರಣ 1**
ಲೋಕದಲ್ಲಿ ಸ್ನೇಹಿತರನ್ನು ಹುಡುಕಿದೆ
ಕೊನೆಯಲ್ಲಿ ನೀನೆಂಬ ಸತ್ಯವ ಕಂಡೆನೋ
ಕೈ ಬಿಡದೆ ನಡೆಸುತ್ತಾ ಜೊತೆಯಲೆ ಇರುವತನೆ
ನನ್ನ ಆಪ್ತ ಸ್ನೇಹಿತ ನೀನೇ ಯೇಸುವೇ
**ಚರಣ 2**
ಹೋರಾಟದಲ್ಲಿ ಬಿದ್ದಾಗ ನನ್ನಯ ಕೈ ಹಿಡಿದಿರುವೆ
ಮತ್ತೆ ನಿಲ್ಲಲು ನನಗೆ ಶಕ್ತಿಯ ತುಂಬುದೆ
ಪ್ರತಿದिन ಹೊಸ ಚೈತನ್ಯ ನಾ ಕಾಣುವೆ
ನನ್ನ ಒಳ್ಳೆ ಸ್ನೇಹಿತ ನೀನೇ ಯೇಸುವೇ
**ಚರಣ 3**
ನಿನ್ನ ಸ್ನೇಹವೇ ನನ್ನಯಾ ಆಶ್ರಯ ತಾಣ
ನಾನು ಸುರಕ್ಷಿತ ಎಂದಿಗು ನೀನಲಿಯೇ
ಅಪಾಯವು ಹಾನೀಯು ಮುಟ್ಟೋದು ನನಗೆ
ನನ್ನ ಆತ್ಮ ಸ್ನೇಹಿತ ನೀನೇ ಯೇಸುವೇ
**ಪಲ್ಲವಿ**
ಸ್ನೇಹಿತ ಸ್ನೇಹಿತ
ಒಳ್ಳೆಯ ಸ್ನೇಹಿತ ಯೇಸು ನನ್ನ ಒಳ್ಳೆಯ ಸ್ನೇಹಿತ