Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ನಿನ್ನ ಸ್ನೇಹಿತ ಯೇಸು 2 by Sudhakar

SongGPT
ನಿನ್ನ ಸ್ನೇಹಿತ ಯೇಸು 2 by Sudhakar - Indian Classical,Neutral Vocals music cover art

ನಿನ್ನ ಸ್ನೇಹಿತ ಯೇಸು 2

Indian Classical,Neutral Vocals

0:003:13
Lyrics
Description
Intro (alapana/alaap — instrumental, not sung)
[Pallavi - melodic theme — do NOT sing the word 'ಪಲ್ಲವಿ']
ನಂಬಿಗಸ್ತ ಸ್ನೇಹಿತ ನೀನು
ನಿನ್ನ ಸ್ನೇಹ ಸದಾ ಮಾಡುವೆ
ನಿನ್ನ ಪ್ರಾಣ ನನಗಾಗಿ ಕೊಟ್ಟಿರುವೆ
ನನ್ನ ಪ್ರಾಣ ಸ್ನೇಹಿತ ನೀನೇ ಯೇಸುವೇ
[Anupallavi - higher-register phrase — do NOT sing the words 'ಅನು ಪಲ್ಲವಿ']
ಸ್ನೇಹಿತ ಸ್ನೇಹಿತ
ಒಳ್ಳೆಯ ಸ್ನೇಹಿತ ಯೇಸು ನನ್ನ ಒಳ್ಳೆಯ ಸ್ನೇಹಿತ
[Charans / Verses — do NOT sing the word 'ಚರಣ']
ಲೋಕದಲ್ಲಿ ಸ್ನೇಹಿತರನ್ನು ಹುಡುಕಿದೆ
ಕೊನೆಯಲ್ಲಿ ನೀನೆಂಬ ಸತ್ಯವ ಕಂಡೆನೋ
ಕೈ ಬಿಡದೆ ನಡೆಸುತ್ತಾ ಜೊತೆಯಲೆ ಇರುವತನೆ
ನನ್ನ ಆಪ್ತ ಸ್ನೇಹಿತ ನೀನೇ ಯೇಸುವೇ
ಹೋರಾಟದಲ್ಲಿ ಬಿದ್ದಾಗ ನನ್ನಯ ಕೈ ಹಿಡಿದಿರುವೆ
ಮತ್ತೆ ನಿಲ್ಲಲು ನನಗೆ ಶಕ್ತಿಯ ತುಂಬುದೆ
ಪ್ರತಿದಿನ ಹೊಸ ಚೈತನ್ಯ ನಾ ಕಾಣುವೆ
ನನ್ನ ಒಳ್ಳೆ ಸ್ನೇಹಿತ ನೀನೇ ಯೇಸುವೆ
ನಿನ್ನ ಸ್ನೇಹವೇ ನನ್ನಯಾ ಆಶ್ರಯ ತಾಣ
ನಾನು ಸುರಕ್ಷಿತ ಎಂದಿಗು ನೀನಲಿಯೇ
ಅಪಾಯವು ಹಾನೀಯು ಮುಟ್ಟೋದು ನನಗೆ
ನನ್ನ ಆತ್ಮ ಸ್ನೇಹಿತ ನೀನೇ ಯೇಸುವೇ
(Outro: brief alap/violin or flute echo; hold final “ಯೇಸುವೇ” as devotional sustain)