Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ನಿನ್ನ ನೋಟದ ಜೋಡಿ 2 by Rakshith

SongGPT
ನಿನ್ನ ನೋಟದ ಜೋಡಿ 2 by Rakshith - Indian,Female vocals music cover art

ನಿನ್ನ ನೋಟದ ಜೋಡಿ 2

Indian,Female vocals

0:003:56
Lyrics
Description
ನಿನ್ನ ನೋಟವನ್ನು
ನನ್ನ ನೋಟಕೆ ಸೇರಿಸು..
ನಿನ್ನೆಲ್ಲ ಕಣ್ಣೀರನ್ನು
ನನಗೆ ಧಾರೆಯಿಡು..
ನಿನ್ನೆಲ್ಲ ನೋವಿಗೂ
ನನ್ನ ವಿಳಾಸವನ್ನು ತಿಳಿಸು..
ನಿನ್ನೆಲ್ಲ ನೋವಿಗೂ
ನನ್ನ ವಿಳಾಸವನ್ನು ತಿಳಿಸು..
ನೀನಿತ್ತ ಉಡುಗೊರೆಯೆಂದು
ನೀನಿತ್ತ ಉಡುಗೊರೆಯೆಂದು
ಹರುಷದಿ ಸ್ವೀಕರಿಸುವೆನು..
ನಿನ್ನ ನೋಟವನ್ನು
ನನ್ನ ನೋಟಕೆ ಸೇರಿಸು..
ನಿನ್ನ ಬಾಡಿದ ಮುಖವು
ನನಗೆ ಸರಿ ಕಾಣದು..
ನಿನಗೂ ನೋವಿಗೂ
ಸಂಭಂದ ಕೂಡಿ ಬಾರದು..
ನನದಿಷ್ಟೆ ಕೋರಿಕೆ
ಈ ನೋವನು ಓಡಿಸು..
ನನದಿಷ್ಟೆ ಕೋರಿಕೆ
ಈ ನೋವನು ಓಡಿಸು..
ಬರೀ ನಗುವನ್ನೇ ಸೇರಿಸು
ಸದಾ ಹಸನ್ಮುಖಿಯಾಗಿರು..
ಸದಾ ಹಸನ್ಮುಖಿಯಾಗಿರು..
ನಿನ್ನ ನೋಟವನ್ನು
ನನ್ನ ನೋಟಕೆ ಸೇರಿಸು..
ನಿನ್ನ ನೋಟವನ್ನು
ನನ್ನ ನೋಟಕೆ ಸೇರಿಸು..
ಪ್ರೀತಿಯಾಳವನ್ನು
ಆರಾಮದಿ ಅಳೆದುಕೂ..
ಕಣ್ಣಲ್ಲಿರುವ ಪ್ರೀತಿಯನು
ನಿನ್ನದಾಗಿ ಮಾಡಿಕೋ..
ಕಣ್ಣಲ್ಲಿರುವ ಪ್ರೀತಿಯನು
ನಿನ್ನದಾಗಿ ಮಾಡಿಕೋ..
ನಾನಿತ್ತ ಉಡುಗೊರೆಯೆಂದು
ನಾನಿತ್ತ ಉಡುಗೊರೆಯೆಂದು
ಹರುಷದಿ ಸ್ವೀಕರಿಸು..
ನಿನ್ನ ನೋಟವನ್ನು
ನನ್ನ ನೋಟಕೆ ಸೇರಿಸು..