Create New Playlist

Add a cover pic of your own choice

(Optional)

Name

AI Cover Generator

4 credits

Not enough credits (0/4).

Logout

Are you sure you want to Logout?

Close

ಓ ನನ್ನ ಒಲವೇ 2 by Arun

SongGPT
ಓ ನನ್ನ ಒಲವೇ 2 by Arun - Folk,female vocals music cover art

ಓ ನನ್ನ ಒಲವೇ 2

Folk,female vocals

0:003:31
Lyrics
Description
ಓ ನನ್ನ ಒಲವೇ
ಹೀಗೇಕೇ ನೀನೂ ......?
ಬಳಿ ಬರದೇ ನನ್ನ ಕಾಡಿದೇ.....!
ಗುಟ್ಟಾಗಿ ನಾನು ಪ್ರೀತಿಸಿದೆ ನಿನ್ನಾ
ಅದಕಾಗಿ ಏನೋ ನೀ ನನ್ನಾ ಕಾಡುವೇ .....?
ಓ ನನ್ನ ಒಲವೇ ಹೀಗೇಕೇ ನೀನೂ ......?
ಮಳೆ ಬರದೇ ಇಳೆಯೂ
ನೀ ನಗದೇ ನಾನೂ
ನೋಡೊಕೆ ಇನ್ನೂ ಹಿತವಾಗದೇನೋ .....?
ಓ ನನ್ನ ಒಲವೇ ಹೀಗೇಕೇ ನೀನೂ ......?
ಬಳಿ ಬರದೇ ನನ್ನ ಕಾಡಿದೇ .....!
ಓಡೋಗೋ ರವಿಗೂ
ಹಾರಾಡೋ ಗಾಳಿಗೂ
ಪ್ರೀತಿನೇ ನಂಟೂ ಅಲ್ಲವೇನೋ .....?
ಓ ನನ್ನ ಒಲವೇ ಹೀಗೇಕೇ ನೀನೂ ......?
ಬಳಿ ಬರದೇ ನನ್ನ ಕಾಡಿದೇ .....!
ನಿನಗಾಗಿ ನಾನೂ
ನನಗಾಗಿ ನೀನೂ
ಆ ಬ್ರಹ್ಮ ಬರೆದ ಜೋಡಿ ,
ನಾವಲ್ಲವೇನೋ .....?
ಓ ನನ್ನ ಒಲವೇ ಹೀಗೇಕೇ ನೀನೂ ......?
ಬಳಿ ಬರದೇ ನನ್ನ ಕಾಡಿದೇ .....!
ಹುಟ್ಟಿಗೂ ಸಾವಿಗೂ
ಸಂಬಂಧವೇನೋ .....?
ನಂಗೂನು ನಿಂಗೂನು
ಪ್ರೀತಿ ನಿಜವಲ್ಲವೇನೋ .....?
ಓ ನನ್ನ ಒಲವೇ
ಹೀಗೇಕೇ ನೀನೂ ......?
ಬಳಿ ಬರದೇ ನನ್ನ ಕಾಡಿದೇ.....!
ಗುಟ್ಟಾಗಿ ನಾನು ಪ್ರೀತಿಸಿದೆ ನಿನ್ನಾ
ಅದಕಾಗಿ ಏನೋ ನೀ ನನ್ನಾ ಕಾಡುವೇ .....?
ಓ ನನ್ನ ಒಲವೇ ಹೀಗೇಕೇ ನೀನೂ ......?